chorus-girl ಕೋರಸ್‍ಗರ್ಲ್‍
ನಾಮವಾಚಕ

ಮೇಳಗಾರ್ತಿ; ಮೇಳ–ಗಾಯಕಿ ಯಾ ನರ್ತಕಿ; ಗೀತನಾಟಕ ಮೊದಲಾದವುಗಳ ಮೇಳದಲ್ಲಿ ಹಾಡುವ ಯಾ ಕುಣಿಯುವ ಹುಡುಗಿ.