See also 2chintz
1chintz ಚಿಂಟ್ಸ್‍
ನಾಮವಾಚಕ
(ಬಹುವಚನ chintzes).

ಚೀಟಿ ಬಟ್ಟೆ; ಬಣ್ಣಬಣ್ಣದ ನಮೂನೆಗಳನ್ನು ಬಣ್ಣ ಕಚ್ಚುವಂತೆ ಅಚ್ಚೊತ್ತಿ, ಸಾಮಾನ್ಯವಾಗಿ ಮೆರುಗು ಕೊಟ್ಟಿರುವ, ಹತ್ತಿ ಬಟ್ಟೆ, ನೂಲಿನ ಬಟ್ಟೆ.