See also 1charter
2charter ಚಾರ್ಟರ್‍
ಸಕರ್ಮಕ ಕ್ರಿಯಾಪದ
  1. ಹಕ್ಕುಪತ್ರ ಯಾ ಸನ್ನದು–ನೀಡು.
  2. ವಿಶೇಷಾಧಿಕಾರ ಯಾ ಸವಲತ್ತು–ಕೊಡು.
  3. (ಹಡಗು, ವಿಮಾನ, ಬಸ್ಸು ಮೊದಲಾದ ವಾಹನಗಳನ್ನು) ಬಾಡಿಗೆಗೆ ತೆಗೆದುಕೊ.