charter-party ಚಾರ್ಟರ್‍ಪಾರ್ಟಿ
ನಾಮವಾಚಕ

ಹಡಗಿನ ಬಾಡಿಗೆ ಕರಾರು; ಹಡಗಿನ ಯಜಮಾನ ಮತ್ತು ಬಾಡಿಗೆದಾರರು ಮಾಡಿಕೊಳ್ಳುವ ಸಾಗಣೆ ಕರಾರು ಪತ್ರ.