See also 1champ  3champ
2champ ಚ್ಯಾಂಪ್‍
ಸಕರ್ಮಕ ಕ್ರಿಯಾಪದ
  1. (ಮೇವನ್ನು) ಶಬ್ದ ಮಾಡಿಕೊಂಡು–ಆಗಿ, ಜಗಿ; ಸದ್ದುಮಾಡಿಕೊಂಡು ಮೆಲ್ಲು.
  2. (ಕಡಿವಾಣವನ್ನು) ತಾಳ್ಮೆಗೆಟ್ಟು ಶಬ್ದವಾಗುವಂತೆ ಕಡಿ.
ಅಕರ್ಮಕ ಕ್ರಿಯಾಪದ
  1. ಜೋರಾಗಿ ಅಗಿ; ಬಲವಾಗಿ ಕಡಿ.
  2. ಅಗಿತದ ಶಬ್ದ ಮಾಡು.
ನುಡಿಗಟ್ಟು