See also 1azure  3azure
2azure ಏ(ಆ)ಷರ್‍, ಏ(ಆ)ಷ್ಯರ್‍, ಏ(ಆ)ಸ್ಯುಅರ್‍
ಗುಣವಾಚಕ
  1. ಬಾನ್ನೀಲದ.
  2. (ವಂಶಲಾಂಛನ ವಿದ್ಯೆ) ನೀಲಿಯ.
  3. (ರೂಪಕವಾಗಿ) ಸ್ವಚ್ಛ; ನಿರ್ಮಲ; ಪ್ರಶಾಂತ; ಮೋಡವಿಲ್ಲದ ಬಾನಿನಂತಿರುವ.