See also 1axe
2axe ಆಕ್ಸ್‍
ಸಕರ್ಮಕ ಕ್ರಿಯಾಪದ
  1. ಕೊಡಲಿಯಿಕ್ಕು; ಕೊಡಲಿಯಿಂದ – ಕಡಿ, ಸವರು.
  2. ವಜಾ ಮಾಡು; ತೆಗೆದು ಹಾಕು.
  3. (ವೆಚ್ಚ) ಕಡಮೆಗೊಳಿಸು; ಕೋತಮಾಡು.