See also 2award
1award ಅವಾರ್ಡ್‍
ಸಕರ್ಮಕ ಕ್ರಿಯಾಪದ
  1. (ಪಾವತಿ, ಶಿಕ್ಷೆ ಯಾ ಬಹುಮಾನದ ಬಗ್ಗೆ) ತೀರ್ಪು ಕೊಡು; ನಿರ್ಣಯ ನೀಡು; ನಿರ್ಧಾರ ಹೇಳು; ಇತ್ಯರ್ಥಗೊಳಿಸು.
  2. ವಿಧಿಸು; ಕೊಡಲು ಆಜ್ಞೆ ಮಾಡು.
  3. ಕೊಡು; ನೀಡು.