See also 2avail
1avail ಅವೇಲ್‍
ಸಕರ್ಮಕ ಕ್ರಿಯಾಪದ
  1. ಸಹಾಯ ಮಾಡು.
  2. ಸಹಾಯ ಪಡೆ; ಉಪಯೋಗ ಹೊಂದು; ಪ್ರಯೋಜನ ಪಡೆ.
ಅಕರ್ಮಕ ಕ್ರಿಯಾಪದ
  1. ಸಹಾಯವಾಗು.
  2. ಉಪಯೋಗವಾಗು; ಪ್ರಯೋಜನಕ್ಕೆ ಬರು; ಫಲಕಾರಿಯಾಗು.
ಪದಗುಚ್ಛ

avail oneself of ಪ್ರಯೋಜನ ಯಾ ಲಾಭ ಪಡೆದುಕೊ.