Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
austerity
ಆಸ್ಟೆರಿಟಿ
ನಾಮವಾಚಕ
ಬಿರುಸು; ಕಠಿನತೆ; ಉಗ್ರತೆ.
ಕಟ್ಟುನಿಟ್ಟು; ಹಿಡಿತ.
ನೇಮನಿಷ್ಠೆ; ಸಂಯಮ; ವಿರಕ್ತಿ; ವೈರಾಗ್ಯ.
ಸರಳತೆ; ನಿರಾಡಂಬರ.
(ರುಚಿಯ ವಿಷಯದಲ್ಲಿ) ಕಟುತ್ವ.
(ಸಾಮಾನ್ಯವಾಗಿ ಬಹುವಚನದಲ್ಲಿ) ತಪಸ್ಸು; ಉಗ್ರ ಯಾ ಕಠಿನ ವ್ರತಾಚರಣೆಗಳು.