See also 2auditory
1auditory ಆಡಿಟರಿ
ಗುಣವಾಚಕ
  1. (ಅಂಗರಚನಾಶಾಸ್ತ್ರ) ಶ್ರವಣೇಂದ್ರಿಯದ.
  2. ಕೇಳಿಸುವ; ಶ್ರವ್ಯ; ಶ್ರವಣೀಯ; ಕಿವಿಗೆ ತಾಕುವ.
  3. ಸಭಾಂಗಣದ; ಪ್ೇಕ್ಷಾಗೃಹದ.