1attributive
ಅಟ್ರಿಬ್ಯೂಟಿವ್
ಗುಣವಾಚಕ
- ಆರೋಪಿಸುವ.
- ವಿಶೇಷಣದ; ವಿಶೇಷಣದಂತಿರುವ.
- (ವ್ಯಾಕರಣ) ( ಗುಣವಾಚಕ ಯಾ ನಾಮವಾಚಕಗಳ ವಿಷಯದಲ್ಲಿ) ಗುಣವನ್ನು ಯಾ ವಿಶೇಷವನ್ನು ಸೂಚಿಸುವ; ಕ್ರಿಯಾಪದದ ಮೂಲಕ ನಾಮವಾಚಕವನ್ನು ವಿಶೇಷಿಸದೆ, ನೇರವಾಗಿ ಅದನ್ನು ವಿಶೇಷಿಸುವ: the cat is black ಎಂಬಲ್ಲಿನ black ನಂತಲ್ಲದೆ, black cat ಎಂಬಲ್ಲಿನ black ನಂತೆ ಇರುವ.