Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
atomic
ಅಟಾಮಿಕ್
ಗುಣವಾಚಕ
ಪರಮಾಣ್ವಕ:
ಪರಮಾಣುವಿನ; ಪರಮಾಣುವಿಗೆ ಸಂಬಂಧಿಸಿದ.
ಪರಮಾಣು(ಶಕ್ತಿ)ಚಾಲಿತ; ಪರಮಾಣುಗಳು ನಡೆಸುವ.
(ರಸಾಯನವಿಜ್ಞಾನ) ಪರಮಾಣು ಸ್ಥಿತಿಯ; ಪರಮಾಣುಗಳು ಸ್ವತಂತ್ರವಾಗಿ, ಪ್ರತ್ಯೇಕವಾಗಿ ಇರುವ.
ಲೇಶದ; ಅತ್ಯಲ್ಪದ; ಅಣುಮಾತ್ರದ.