atmospheric ಆಟ್ಮಸೆರಿಕ್‍
ಗುಣವಾಚಕ
  1. ವಾಯುಮಂಡಲದ.
  2. ವಾಯುಮಂಡಲದಿಂದಾದ; ವಾಯುಮಂಡಲದಲ್ಲಿ ಹುಟ್ಟಿದ.
  3. ಮಬ್ಬಾದ; ಮಸುಕು ಮಸುಕಾದ; ಅಸ್ಪಷ್ಟ.
  4. ಭಾವಾತ್ಮಕ ಪರಿಸರ ಇರುವ ಯಾ ಕಲ್ಪಿಸುವ.