See also 2astraddle
1astraddle ಅಸ್ಟ್ರಾಡ್‍ಲ್‍
ಕ್ರಿಯಾವಿಶೇಷಣ

ಕಾಲಗಲಿಸಿ; ಅಟ್ಟೆಗಾಲಾಗಿ; ಕಿಸುಗಾಲಾಗಿ; ಕಾಲು ಹಿಗ್ಗಲಿಸಿಕೊಂಡು; ಯಾವುದರ ಮೇಲೆಯೋ ಆಚೆ ಈಚೆ ಕಾಲು ಹಾಕಿ ಕುಳಿತಿರುವಂತೆ.