See also 1asteroid
2asteroid ಆಸ್ಟರಾಯ್ಡ್‍
ನಾಮವಾಚಕ
  1. ಆಸ್ಟರಾಯ್ಡ್‍; ಕ್ಷುದ್ರಗ್ರಹ; ಗ್ರಹಾಭ; ಗುರು, ಅಂಗಾರಕಗಳ ನಡುವೆ ಸೂರ್ಯನ ಸುತ್ತ ಸುತ್ತುತ್ತಿರುವ ಸಾವಿರಾರು ಚಿಕ್ಕ ಗ್ರಹಗಳಲ್ಲಿ ಒಂದು.
  2. ಒಂದು ತೆರನ ಬಾಣ ಬಿರುಸು; ತಾರಾಮಂಡಲ.
  3. (ಜೀವವಿಜ್ಞಾನ) ನಕ್ಷತ್ರಮೀನು.