See also 1assistant
2assistant ಅಸಿಸ್ಟನ್ಟ್‍
ನಾಮವಾಚಕ
(ಚರಿತ್ರೆ)
  1. ಸಹಾಯಕ; ನೆರವಿಗ.
  2. ಸಹಾಯಕ; ಕೈ ಆಳು; ಅಂಗಡಿ ಮೊದಲಾದವುಗಳಲ್ಲಿ ಗಿರಾಕಿಗಳಿಗೆ ಸಾಮಾನು ಮೊದಲಾದವುಗಳನ್ನು ಎತ್ತಿ ಕೊಡುವವನು.