See also 2asphalt
1asphalt ಆಸ್‍ಹ್ಯಾಲ್ಟ್‍
ನಾಮವಾಚಕ

ಆಸ್ಫಾಲ್ಟ್‍:

  1. ಕಲ್ಲರಗು; ಕಪ್ಪುರಾಳ; ನುಣುಪಾಗಿಯೂ ಗಟ್ಟಿಯಾಗಿಯೂ ಒಡೆಯುವಂಥದಾಗಿಯೂ ಇರುವ ರಾಳ ಪದಾರ್ಥ.
  2. (ರಸ್ತೆ ಮೊದಲಾದವನ್ನು ಮಾಡಲು ಬಳಸುವ) ಮರಳು, ಬಿಟುಮಿನ್‍ ಮತ್ತು ಗಟ್ಟಿಡಾಂಬರುಗಳನ್ನು ಬೆರೆಸಿದ ಒಂದು ಮಿಶ್ರಣ.
  3. ಕಲ್ಲಿದ್ದಲು ಡಾಂಬರು ಮತ್ತು ಮರಳು ಇವುಗಳ ಮಿಶ್ರಣದಿಂದಾದ ಪದಾರ್ಥ.