2asleep
ಅಸ್ಲೀಪ್
ಕ್ರಿಯಾವಿಶೇಷಣ
- ನಿದ್ದೆ ಹೋಗುತ್ತಾ: he fell asleep at noon ನಡುಹಗಲಲ್ಲೆ ಆತ ನಿದ್ದೆ ಹೋದ.
- (ರೂಪಕವಾಗಿ) ಸತ್ತು; ದೀರ್ಘ ನಿದ್ದೆಯಲ್ಲಿ.
- ಮರಗಟ್ಟಿ; ಜೋವು ಹಿಡಿದು.
- ಜಡವಾಗಿ; ನಿಶ್ಚೇಷ್ಟವಾಗಿ: the falling asleep of critical faculty ವಿವೇಚನೆ ನಿಶ್ಚೇಷ್ಟವಾಗಿರುವಿಕೆ.
- (ಬುಗುರಿ) ಚಲನೆ ಕಾಣದಷ್ಟು ವೇಗವಾಗಿ ಸುತ್ತುತ್ತ, ತಿರುಗುತ್ತ.