Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
ascetic
2
ascetic
ಅಸೆಟಿಕ್
ನಾಮವಾಚಕ
ತಪಸ್ವಿ; ಬೈರಾಗಿ; ವಿರಕ್ತ; ಸಂನ್ಯಾಸಿ.
(ಕ್ರೈಸ್ತಧರ್ಮ ಚರಿತ್ರೆ) ಏಕಾಂತಿ; ಪ್ರಾರ್ಥನೆ, ಬ್ರಹ್ಮಚರ್ಯ, ಉಪವಾಸ, ಮೊದಲಾದ ಕಠೋರ ವ್ರತಗಳನ್ನು ಆಚರಿಸಲು ಏಕಾಂತ ಸ್ಥಳಕ್ಕೆ ತೆರಳಿದ, ಪ್ರಾಚೀನ ಚರ್ಚಿಗೆ ಸೇರಿದವರಲ್ಲಿ ಒಬ್ಬ.