See also 2aroint
1aroint ಅರಾಇಂಟ್‍
ಭಾವಸೂಚಕ ಅವ್ಯಯ

(ಪ್ರಾಚೀನ ಪ್ರಯೋಗ) ತೊಲಗು; ತೊಲಗಿ ಹೋಗು; ಹೊರಡು.

ಪದಗುಚ್ಛ

aroint thee (ಪ್ರಾಚೀನ ಪ್ರಯೋಗ) ತೊಲಗು.