argyr- ಆರ್ಜಿರ್‍-
ಸಮಾಸ ಪೂರ್ವಪದ

ಬೆಳ್ಳಿಯಂಥ; ರಜತ-: argyranthous ಬೆಳ್ಳಿ ಹೂವುಳ್ಳ; ರಜತಪುಷ್ಪಿ. argyrophyllous ಬೆಳ್ಳಿ ಎಲೆಯುಳ್ಳ; ರಜತಪರ್ಣಿ.