Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
arbitrament
ಆರ್ಬಿಟ್ರಮಂಟ್
ನಾಮವಾಚಕ
ಪಂಚಾಯಿತಿ; ಮಧ್ಯಸ್ಥಿಕೆ; ಮಧ್ಯಸ್ಥಗಾರನಿಂದ ವ್ಯಾಜ್ಯ ಇತ್ಯರ್ಥ ಮಾಡುವುದು.
ಪಂಚಾಯಿತಿ ತೀರ್ಪು; ಮಧ್ಯಸ್ಥಗಾರನ – ತೀರ್ಪು, ತೀರ್ಮಾನ, ನಿರ್ಣಯ.
ಆಧಿಕಾರಿಕ ನಿರ್ಣಯ; ಅಧಿಕಾರ ಯುಕ್ತ ತೀರ್ಮಾನ; ಅಧಿಕಾರವಾಣಿಯ ತೀರ್ಪು.