See also 2aqualung
1aqualung ಆಕ್ವಲಂಗ್‍
ನಾಮವಾಚಕ

ನೀರು ಪುಪ್ಪುಸ; ಜಲ ಪುಪ್ಪುಸ; ಜಲಶ್ವಾಸಕೋಶ; ನೀರಿನಲ್ಲಿ ಮುಳುಗುವವರು ಉಸಿರಾಡಲು ತಮ್ಮ ಬೆನ್ನಿಗೆ ಕಟ್ಟಿಕೊಳ್ಳುವ ಒಂದು ಉಪಕರಣ. Figure: aqualung