ಹತ್ತಿರಕ್ಕೆ ತರು; ಪರಸ್ಪರ ಅಂತರ ತಗ್ಗಿಸು; ಸಮೀಪಕ್ಕೆ ತರು; ಸದೃಶವಾಗಿಸು; ಬಹುಮಟ್ಟಿಗೆ ಹೋಲುವಂತೆ ಮಾಡು: the environment was approximated to that in a forest ಬಹುಮಟ್ಟಿಗೆ ಕಾಡನ್ನು ಹೋಲುವ ಸನ್ನಿವೇಶ ಕಲ್ಪಿಸಿದರು.
(ಒಂದರ) ಹತ್ತಿರಕ್ಕೆ ಬರು; ಸಮೀಪಿಸು; ಸನಿಯಕ್ಕೆ ಬರು: the yield of crop approximated the average ಫಸಲು ಸರಾಸರಿಗೆ ಸಮೀಪಿಸಿತು.
ಅಂದಾಜು ಮಾಡು: we approximated the distance at three miles ದೂರ ಮೂರು ಮೈಲಿ ಎಂದು ನಾವು ಅಂದಾಜು ಮಾಡಿದೆವು.
ಅಕರ್ಮಕ ಕ್ರಿಯಾಪದ
(ಗುಣ, ಸಂಖ್ಯೆ, ಬೆಲೆ, ಮೊದಲಾದವುಗಳಲ್ಲಿ) ಸಮೀಪಕ್ಕೆ ಬರು; ಹತ್ತಿರಕ್ಕೆ ಬರು; ಸದೃಶವಾಗು: the result approximated to what we expected ಫಲಿತಾಂಶ ನಮ್ಮ ನಿರೀಕ್ಷೆಯ ಸಮೀಪಕ್ಕೆ ಬಂದಿತು.