apostleship ಅಪಾಸ್‍ಲ್‍ಷಿಪ್‍
ನಾಮವಾಚಕ
  1. ಅಪಾಸಲನ – ಸ್ಥಾನ, ಹುದ್ದೆ, ಕರ್ತವ್ಯ, ಕಾರ್ಯಾವಧಿ.
  2. (ಯಾವುದೇ ಸಾಮಾಜಿಕ ಚಳುವಳಿಯ) ನಾಯಕತ್ವ; ಮುಂದಾಳುತನ.