See also 2anything  3anything
1anything ಎನಿತಿಂಗ್‍
ಸರ್ವನಾಮ

ಯಾವುದಾದರೂ; ಯಾವುದೋ ಒಂದು: ask for anything, you will get it ಯಾವುದನ್ನಾದರೂ ಕೇಳು, ಅದು ನಿನಗೆ ಸಿಕ್ಕುತ್ತದೆ.

ನುಡಿಗಟ್ಟು
  1. anything but ಇಲ್ಲವೇ ಇಲ್ಲ; ಖಂಡಿತವಾಗಿಯೂ ಇಲ್ಲ: he is anything but mad ಅವನು (ಬೇರೇನೇ ಆಗಿರಲಿ) ಹುಚ್ಚನಂತೂ ಖಂಡಿತ ಅಲ್ಲ.
  2. like anything ತೀರ ರಭಸದಿಂದ; ತುಂಬ ಜೋರಾಗಿ: the thief ran like anything when he saw the police ಪೊಲೀಸರನ್ನು ಕಂಡೊಡನೆ ಕಳ್ಳನು ತುಂಬ ಜೋರಾಗಿ ಓಡಿದನು.