See also 2anyhow
1anyhow ಎನಿಹೌ
ಕ್ರಿಯಾವಿಶೇಷಣ
  1. ಹೇಗಾದರೂ; ಅಂತೂ ಇಂತೂ; ಹೇಗೋ.
  2. ಏನೇ ಆಗಲಿ; ಯಾವುದೇ ಸಂದರ್ಭದಲ್ಲಾದರೂ.
  3. ಹೇಗೆ ಹೇಗೊ; ಅಡ್ಡಾದಿಡ್ಡಿ; ಯದ್ವಾತದ್ವಾ: he answered anyhow ಅವನು ಅಡ್ಡಾದಿಡ್ಡಿ ಉತ್ತರ ಕೊಟ್ಟನು.