1anticlockwise ಆನ್ಟಿಕ್ಲಾಕ್‍ವೈಸ್‍
ಕ್ರಿಯಾವಿಶೇಷಣ

ಅಪ್ರದಕ್ಷಿಣವಾಗಿ; ವಾಮಾವರ್ತವಾಗಿ; ಗಡಿಯಾರದ ಮುಳ್ಳು ಸುತ್ತುವುದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ.