See also 1antediluvian
2antediluvian ಆನ್ಟಿಡಿಲ್ಯೂ(ಲೂ)ವಿಅನ್‍
ನಾಮವಾಚಕ

(ಬೈಬ್‍ಲ್‍ನಲ್ಲಿ ಬರುವ) ಪ್ರಳಯ ಪೂರ್ವಕಾಲದವ.

  1. (ಆಡುಮಾತು) ಓಬೀರಾಯನ ಕಾಲದವ; ಹಳೆಯ ಕಂದಾಚಾರದವ; ಹಳೆಗಾಲದವ; ಹಳೆ ಗೊಡ್ಡು.
  2. (ರೂಪಕವಾಗಿ) ಹಣ್ಣುಹಣ್ಣು ಮುದುಕ.