Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
answer
1
answer
ಆನ್ಸರ್
ನಾಮವಾಚಕ
ಉತ್ತರ; ಜವಾಬು; ಮಾರ್ನುಡಿ; ಮರುಮಾತು.
(ಆಕ್ಷೇಪಣೆಗೆ ಎದುರಾಗಿ, ಆತ್ಮರಕ್ಷಣೆಗಾಗಿ ನೀಡಿದ) ಸಮಾಧಾನ; ಪ್ರತಿವಾದ; ಪ್ರತ್ಯುಕ್ತಿ.
ಪ್ರತಿಕ್ರಿಯೆ; ಕಾರ್ಯರೂಪದ ಪ್ರತ್ಯುತ್ತರ:
his only answer was to walk out
ಹೊರಕ್ಕೆ ನಡೆದದ್ೇ ಅವನ ಪ್ರತ್ಯುತ್ತರ.
(ಸಮಸ್ಯೆಗೆ) ಉತ್ತರ; ಪರಿಹಾರ.
(ಸಂಗೀತ) ಪಡಿಸ್ವರ; ಪ್ರತಿನಾದ; ಸಂಗತಿಯ ಪುನರಾವರ್ತನ; ಅದೇ ಸಂಗತಿಯನ್ನು, ಸ್ವರವನ್ನು ಬದಲಾಯಿಸಿ ಮತ್ತೆ ಹಾಡುವುದು ಯಾ ವಾದ್ಯದಲ್ಲಿ ನುಡಿಸುವುದು.
ನುಡಿಗಟ್ಟು
know all the answers
(ಆಡುಮಾತು) ಎಲ್ಲವನ್ನೂ ತಿಳಿದಿರು; ತುಂಬ ಅನುಭವಶಾಲಿಯಾಗಿರು; ಸರ್ವಜ್ಞಮೂರ್ತಿಯಾಗಿರು.