See also 2anchorage
1anchorage ಆಂಕರಿಜ್‍
ನಾಮವಾಚಕ
  1. ಲಂಗರಿಳಿಸುವಿಕೆ.
  2. ಲಂಗರುಹಾಕಿ ನಿಲ್ಲುವುದು.
  3. ಲಂಗರುದಾಣ; ಹಡಗುದಾಣ.
  4. (ರೂಪಕವಾಗಿ) ಆಸರೆ; ಆಧಾರ.
  5. = anchorage-dues.