amoralism ಏಮಾರಲಿಸಮ್‍
ನಾಮವಾಚಕ
  1. ನಿರ್ನೈತಿಕತೆ; ನೀತಿ ಅನೀತಿಗಳೆಂಬ ತಾರತಮ್ಯ ನಿರಾಧಾರವೆಂಬ ತತ್ತ್ವ.
  2. ನೀತ್ಯತೀತ ಸ್ಥಿತಿ.