Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
amateur
1
amateur
ನಾಮವಾಚಕ
ಆಸ್ಥೆಯುಳ್ಳವ; ಇಚ್ಛೆಯುಳ್ಳವ; ಹವ್ಯಾಸಿ; ವಿಲಾಸಿ; ಯಾವುದೇ ಕಲೆ ಯಾ ಕ್ರೀಡೆಯನ್ನು ಕಸಬಾಗಿ ಯಾ ಸಂಪಾದನೆಗಾಗಿ ಕಲಿಯದೆ ಕೇವಲ ಆತ್ಮವಿನೋದಕ್ಕಾಗಿ ಅಭ್ಯಾಸದಲ್ಲಿಟ್ಟುಕೊಂಡಿರುವವನು.
ಅಲ್ಪ ಪರಿಶ್ರಮಿ: ಲಘು ಪರಿಶ್ರಮಿ; ಅಕುಶಲಿ.