aluminize ಅಲ್ಯೂ(ಲೂ)ಮಿನೈಸ್‍
ಸಕರ್ಮಕ ಕ್ರಿಯಾಪದ

ಅಲ್ಯೂಮಿನೀಕರಿಸು; ಅಲ್ಯೂಮಿನಿಯಂ ಲೇಪಿಸು; ಅಲ್ಯೂಮಿನಿಯಂ ಲೇಪ ಬಳಿ.