See also 2altogether
1altogether ಆಲ್‍(ಟು)ಗೆದರ್‍
ಕ್ರಿಯಾವಿಶೇಷಣ
  1. ಒಟ್ಟಿಗೆ; ಒಟ್ಟಿನಲ್ಲಿ; ಒಟ್ಟಾರೆ.
  2. ಪೂರಾ; ಪೂರ್ತಿಯಾಗಿ; ಸಂಪೂರ್ಣವಾಗಿ; ಶುದ್ಧಾಂಗವಾಗಿ.