See also 2aloft
1aloft ಅಲಾಹ್ಟ್‍
ಕ್ರಿಯಾವಿಶೇಷಣ
  1. (ರೂಪಕವಾಗಿ ಸಹ) ಎತ್ತರದಲ್ಲಿ; ಉನ್ನತ ಮಟ್ಟದಲ್ಲಿ.
  2. ಮೇಲ್ಗಡೆಗೆ; ಆಕಾಶದ ಕಡೆಗೆ.
  3. (ನೌಕಾಯಾನ) ಕೂವೆಯ ತುದಿಯಲ್ಲಿ.