almanac ಆಲ್ಮನ್ಯಾಕ್‍
ನಾಮವಾಚಕ
  1. ಪಂಚಾಂಗ; ಕ್ಯಾಲೆಂಡರು; ವರ್ಷದ ತಿಂಗಳು, ದಿನ, ನಕ್ಷತ್ರ, ಘಳಿಗೆ, ಮೊದಲಾದ ವಿವರಗಳನ್ನು ಕೊಡುವ ಪಟ್ಟಿ, ಪುಸ್ತಕ, ಮೊದಲಾದವು.
  2. (ಅಮೆರಿಕನ್‍ ಪ್ರಯೋಗ) ಜಗತ್ತಿನ ಪ್ರಮುಖ ವ್ಯಕ್ತಿ, ಘಟನೆ, ಮೊದಲಾದವುಗಳ ವಿವರಗಳನ್ನು ಪ್ರಕಟಿಸುವ ಪುಸ್ತಕ ಮೊದಲಾದವು.