See also 2aliquot
1aliquot ಆಲಿಕ್ವಾಟ್‍
ಗುಣವಾಚಕ
  1. (ಗಣಿತ) ನಿಶ್ಶೇಷ ಭಾಜಕ: three is an aliquot part of nine ಮೂರು ಒಂಬತ್ತರ ನಿಶ್ಶೇಷಭಾಜಕ.
  2. (ಸಡಿಲವಾಗಿ) ಯಾವುದೇ ಒಂದರ ನಿರ್ದಿಷ್ಟ–ಭಾಗದ, ಪಾಲಿನ, ಅಂಶದ: an aliquot part of an estate ಜಮೀನೊಂದರ ನಿರ್ದಿಷ್ಟ ಭಾಗ.