See also 1alight
2alight ಅಲೈಟ್‍
ಆಖ್ಯಾತಕ ಗುಣವಾಚಕ

ಹೊತ್ತಿದ; ಉರಿಯುವ; ಜ್ವಲಿಸುವ; ಬೆಳಗುವ (ರೂಪಕವಾಗಿ ಸಹ): their faces were alight with joy ಅವರ ಮುಖಗಳು ಸಂತೋಷದಿಂದ ಬೆಳಗುತ್ತಿದ್ದವು.