1alarm
ಅಲಾರ್ಮ್
ನಾಮವಾಚಕ
- ಕಾಳಗದ ಕರೆ; ಕರೆಗೊಂಬು; ಸನ್ನಾಹಭೇರಿ; ರಣಭೇರಿ.
- ಅಪಾಯ ಸೂಚಕ ಧ್ವನಿ.
- ಅಪಾಯಸೂಚನೆ; ಅಪಾಯದ ಎಚ್ಚರಿಕೆ: give the alarm ಅಪಾಯದ ಸೂಚನೆ ಕೊಡು.
- ದಿಗಿಲು; ಅಪಾಯದ ಭೀತಿ; ಗಾಬರಿ.
- (ಕತ್ತಿವರಸೆ)ಕಾಲು ಮುಂದಕ್ಕೆತ್ತಿ ನೆಲಕ್ಕೆ ಅಪ್ಪಳಿಸುವುದು.
- ಎಚ್ಚರಕ; ಅಲಾರಮ್:
- ಅಪಾಯವನ್ನು ಸೂಚಿಸುವ ಯಂತ್ರ ವ್ಯವಸ್ಥೆ.
- ನಿಗದಿಯಾದ ಕಾಲಕ್ಕೆ ಗಂಟೆ ಬಾರಿಸುವ ಯಂತ್ರ.