See also 2airlift
1airlift ಏರ್‍ಲಿಹ್ಟ್‍
ನಾಮವಾಚಕ

ವಾಯುಸಾಗಣೆ; ವಿಮಾನ ಸಾಗಣೆ; ವಿಮಾನದ ಮೂಲಕ, ಮುಖ್ಯವಾಗಿ ಸೈನ್ಯದಳ ಮತ್ತು ಅದರ ಸಾಮಾನು ಸರಂಜಾಮುಗಳ, ಸಾಗಣೆ.