See also 2aground
1aground ಅಗ್ರೌಂಡ್‍
ಕ್ರಿಯಾವಿಶೇಷಣ
  1. (ನಾವೆ, ದೋಣಿಗಳ ವಿಷಯದಲ್ಲಿ) ನೆಲ ಕಚ್ಚಿ; ನೆಲ ಹತ್ತಿ: the ship ran aground ಹಡಗು ನೆಲ ಕಚ್ಚಿತು.
  2. ನೆಲದ ಮೇಲೆ.