Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
agonistic
ಗುಣವಾಚಕ
(ಪುರಾತನ ಗ್ರೀಸಿನ ಅಂಗಸಾಧನೆ ಮೊದಲಾದ) ಪಂದ್ಯಗಳ ಯಾ ಪಂದ್ಯಗಳಿಗೆ ಸಂಬಂಧಿಸಿದ.
(ರೂಪಕವಾಗಿ) ಚರ್ಚಾಪ್ರಿಯ; ವಾದಶೀಲ; ವಾದಲಾಲಸೆಯ.
ಪ್ರಯಾಸದ; ಪ್ರಭಾವವುಂಟುಮಾಡಲು ಶ್ರಮಿಸುವ; ಪರಿಣಾಮಾಕಾಂಕ್ಷೆಯ; ಪರಿಣಾಮ ಬೀರಲು ಯತ್ನಿಸುವ:
agonistic humours
ಪ್ರಯಾಸಕರ ಹಾಸ್ಯ.