(ಯಾವುದೇ ಕಾರ್ಯದಲ್ಲಿ ನಿರತನಾಗಿರುವಂತೆ, ಮಗ್ನನಾಗಿರುವಂತೆ) ನಟಿಸು: he affected being extremely busy ಅವನು ಬಹಳ ಕೆಲಸದಲ್ಲಿ ಮುಳುಗಿರುವಂತೆ ನಟಿಸಿದನು.
(ಯಾವುದನ್ನೇ ಅದರ ಮೇಲಣ ಷೋಕಿ, ಮೋಹ, ರುಚಿ, ಮೊದಲಾದ ಕಾರಣಗಳಿಂದ) ಬಳಸು: unlike the present day youths, this young man affects sober costume ಇಂದಿನ ಯುವಕರಂತಲ್ಲದೆ ಈ ತರುಣನು ಗಂಭೀರವಾದ ಉಡುಪನ್ನು ಬಳಸುತ್ತಾನೆ, ಹಾಕುತ್ತಾನೆ.
(ಪ್ರಾಚೀನ ಪ್ರಯೋಗ) ಬಯಸು; ಆಸೆಪಡು; ಇಷ್ಟಪಡು; ಮೆಚ್ಚು: he affected blue colour ಅವನು ನೀಲಿ ಬಣ್ಣವನ್ನು ಇಷ್ಟಪಟ್ಟನು.
(ಸಸ್ಯಗಳ ವಿಷಯದಲ್ಲಿ) (ಯಾವುದೇ ಪ್ರದೇಶದಲ್ಲಿ ಸಮೃದ್ಧಿಯಾಗಿ) ಇರು; ಬೆಳೆ.