aerobic ಏರೋಬಿಕ್‍
ಗುಣವಾಚಕ
  1. (ಜೀವಿಯ ವಿಷಯದಲ್ಲಿ) ಆಕ್ಸಿಜನ್‍ ಇದ್ದಲ್ಲಿ ಮಾತ್ರ ಜೀವಿಸುವ.
  2. ಆಕ್ಸಿಜನ್‍ ನೆರವಿನಿಂದ ನಡೆಯುವ.
  3. ವಾಯು ಜೀವಿಗಳಿಗೆ ಸಂಬಂಧಿಸಿದ ಯಾ ವಾಯುಜೀವಿಗಳಿಂದಾದ.