See also 1adventure
2adventure ಅಡ್‍ವೆಂಚರ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಅಪಾಯವನ್ನು ಲೆಕ್ಕಿಸದೆ ಪ್ರವರ್ತಿಸು; (ತನ್ನನ್ನೋ ಯಾ ಯಾವುದನ್ನೋ) ಅಪಾಯಕ್ಕೆ ಒಡ್ಡು; ವಿಪತ್ತಿಗೆ–ಗುರಿಮಾಡು, ಈಡುಮಾಡು.

ಅಕರ್ಮಕ ಕ್ರಿಯಾಪದ
  1. ಅಪಾಯಕ್ಕೀಡಾಗು; ಅಪಾಯಕ್ಕೊಳಗಾಗು.
  2. (ಭಯಂಕರವಾದ, ಅಪಾಯಕರವಾದ ಸ್ಥಳಕ್ಕೆ ಯಾ ಕಾರ್ಯಕ್ಕೆ) ಧೈರ್ಯದಿಂದ ಮುನ್ನುಗ್ಗು; ನುಗ್ಗಿ ಬರು.
  3. ಸಾಹಸೋದ್ಯಮಕ್ಕೆ ಕೈಹಚ್ಚು; ಸಾಹಸಕಾರ್ಯದಲ್ಲಿ ತೊಡಗು.