See also 1adjuvant
2adjuvant ಆಜುವಂಟ್‍
ನಾಮವಾಚಕ
  1. ಸಹಕಾರಿ; ನೆರವಾಗುವ ವ್ಯಕ್ತಿ ಯಾ ವಸ್ತು.
  2. ಜತೆ ಮದ್ದು; ಸಹೌಷಧ; ರೋಗವನ್ನು ಗುಣಪಡಿಸುವಲ್ಲಿ ಯಾ ತಡೆಗಟ್ಟುವಲ್ಲಿ ನೆರವಾಗುವ ಯಾವುದೇ ವಸ್ತು, ಮುಖ್ಯವಾಗಿ ಔಷಧದಲ್ಲಿರುವ ಪ್ರಧಾನ ದ್ರವ್ಯದ ಪರಿಣಾಮವನ್ನು ಹೆಚ್ಚಿಸಲು ಅದಕ್ಕೆ ಸೇರಿಸುವ ವಸ್ತು.