See also 1adagio  3adagio
2adagio ಅಡಾಜ್ಯೋ
ಕ್ರಿಯಾವಿಶೇಷಣ
Italian

(ಗಾಯನ, ನರ್ತನಗಳಲ್ಲಿ) ವಿಲಂಬಗತಿಯಲ್ಲಿ; ವಿಲಂಬಕಾಲದಲ್ಲಿ; ಮೆಲುನಡೆಯಲ್ಲಿ.