achilary ಆಕಿಲರಿ
ಗುಣವಾಚಕ

(ಸಸ್ಯವಿಜ್ಞಾನ) (ಕೆಲವು ಸೀತಾಳ ಹೂಗಳಲ್ಲಿರುವಂತೆ) ತುಟಿಯಿಲ್ಲದ; ಅಧರಹೀನ; ನಿರೋಷ್ಠ; ತುಟಿಯು ಇಲ್ಲದಿರುವ ಯಾ ಸರಿಯಾಗಿ ಬೆಳೆದಿಲ್ಲದ.